ಕೀರ್ತನೆ - 1322     
 
ಏಳುತ್ತ ಗೋವಿಂದಗೆ ಕೈಮುಗಿಯುವೆ (ಕಣ್ಣಿವೆ) ಕಣ್ಣನು (ತೆಗೆದು) ತೆರೆದು ನೋಡುವೆ ಶ್ರೀಹರಿಯೆ ನಾಲಗೆಯಲಿ ನಾರಾಯಣಾ ನರಹರಿ ಸೋಳ ಸಾಸಿರ ಗೋಪಿಯರರಸಾ ಎಂಬೆ ಎ- ನ್ನಾಳುವ ದೊರೆ ಪುರಂದರ ವಿಠಲ.