ಕೀರ್ತನೆ - 1321     
 
ಏನ ಓದಿದರೇನು ಏನ ಕೇಳಿದರೇನು ಹೀನ ಗುಣಂಗಳ ಹಿಂಗದ ಜನರು ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ ನೀನೆ ಸಲಹಬೇಕೊ ಪುರಂದರ ವಿಠಲ.