ಕೀರ್ತನೆ - 1317     
 
ಅಪಾಯ (ಕೋಟಿ) ಕೋಟಿಗಳಿಗೆ ಉಪಾಯ ಒಂದೇ ಹರಿ ಭಕ್ತರು ತೋರಿಕೊಟ್ಟ ಉಪಾಯ ಒಂದೇ ಪುರಂದರ ವಿಠಲನೆಂದು ಭೋರಿಟ್ಟು ಕರೆವ ಉಪಾಯವೊಂದೇ.