ಕೀರ್ತನೆ - 1314     
 
ಅಸುರರ ಬದುಕು ಆ ಬಿಸಿಯ ಅರಗಿನ ವೊಟ್ಟ (?) । ಸುರರ ಬದುಕು ಸುಸ್ಥಿರ ಕಾಣಿರೊ । ಅದಾವ ಜಗ-ಜಗಂಗಳೊಳಗೆ ಸುರರ ಬದುಕು ಸುಸ್ಥಿರ ಕಾಣಿರೊ | ಪುರಂದರ ವಿಠಲನ ಕೋಪ ಪ್ರಸಾದದಿಂದೆ