ಕೀರ್ತನೆ - 1313     
 
ಪಾಷಂಡರ ಕೂಡೆ ಕಾಳೆಗ ವಿಷ್ಣುದ್ವೇಷಿಗಳ ಕೂಡೆ ಕಾಳೆಗ | ನಾಸ್ತಿಕರ ಕೂಡೆ ಕಾಳೆಗ ಹರಿಡಂಬಕರ ಕೂಡೆ ಕಾಳೆಗೆ | ಪುರಂದರ ವಿಠಲ ಮೆಚ್ಚಿ ಕಾದಿಸಿ ಕಾದಿಸಿ | ನಮ್ಮನೇ ಗೆಲಿಸುವ