ಕೀರ್ತನೆ - 1307     
 
ಎಂತೀ ಪಾಪವ ಕಳೆವೆ ಆಗಲಿ । ಎಂತು ಆ ಕರ್ಮವ ಕಳೆವೆ ಆಗಲಿ । ಎಂತಹ ನಾಯಕ ನರಕವೆ ಆಗಲಿ । ಎಂತಹನಾಢ್ಯ ಪುರಂದರ ವಿಠಲ?