ಕೀರ್ತನೆ - 1306     
 
ಈ ಕಲಿಯುಗದಲಿ ಒಂದಡಕಲಗಡಿಗೆ | ದೇಹ ಬಂಧನ ಬಿಟ್ಟು ಕಾಯುತಹರೆ | ತನು-ಪ್ರಾಣಂಗಳ ಬಿಟ್ಟು ಕಾಯುತಹರೆ | ತನ್ನವರೆಲ್ಲ ಮರೆದು ಕಾಯುತಹರೆ | ಆನೆಂತು ಜೀವಿಪೆ ಪುರಂದರ ವಿಠಲ |