ಕೀರ್ತನೆ - 1305     
 
ಇನ್ನೆಂತೀ ಕಲಿಕಾಲವ ಕಳೆವೆ | ಎನ್ನೆಂತೀ ಪರಸುಖ ಗತಿ ಪಡೆವೆ । ಆನೆಂತು ನಿನ್ನ ಕಾಂಬುವೆ ಪುರಂದರ ವಿಠಲ?