ಕೀರ್ತನೆ - 1304     
 
ಅತಿ ಮೀರಿತು ಶ್ರೀಹರಿ ಹರಿ ಅನ್ಯಾಯ | ಕಲಿಕಾಲ ದುಷ್ಕಾಲ ಅತಿ ಅತಿ ಮೀರಿತು | ಅಕರ್ಮ ಕುಕರ್ಮ ಅತಿ ಅತಿ ಮೀರಿತು | ಪತಿಕರಿಸೆನ್ನ ಪುರಂದರ ವಿಠಲರಾಯ