ಕೀರ್ತನೆ - 1300     
 
ಜೀವ ಜೀವಕೆ ಭೇದ ಜಡ ಜಡಕೆ ಭೇದ ಜೀವ ಜಡ ಪರಮಾತ್ಮನಿಗೆ ಭೇದ ಜೀವಾ ಜೀವ ಮುಕ್ತಾ ಮುಕ್ತರ ಭೇದ ಸಂಸಾರದೊಳು ಭೇದ ಮುಕ್ತರೊಡೆಯ ಹರಿ ಭಕ್ತರಾಧೀನ ಜಗತ್‌ಕತೃ೵ ನೀ ಸಲಹಯ್ಯ ಪುರಂದರ ವಿಠಲ.