ಕೀರ್ತನೆ - 1297     
 
ಅರ್ಭಕನ ತೊದಲ್ನುಡಿ (ಗೆ) ತಾಯ್ತಂದೆ (ಯರು) ಕೇಳಿ ಮನ | ಉಬ್ಬಿ ನಲಿವಂದದಲಿ ಉರಗಶಯನ (ನೆ) ಕೊಬ್ಬಿ ನಾನಾಡಿದರೆ ತಾಳಿ ರಕ್ಷಿಸುವ ಎನ್ನ | ಕಬ್ಬು ಬಿಲ್ಲನಯ್ಯ ಪುರಂದರ ವಿಠಲ.