ಕೀರ್ತನೆ - 1295     
 
ಹಾ ಕೃಷ್ಣ! ಹಾ ದ್ವಾರಕಾವಾಸಿ ! ಎಂದೆನಲು ಶ್ರೀಪತಿ ಅಕ್ಷಯವಸ್ತ್ರವನಿತ್ತು ದ್ರೌಪತಿಯ ಅಭಿಮಾನವ ಕಾಯ್ದ ನಮ್ಮ ಆಪತ್ತಿಗೆ ಆಹೆನೆಂಬ ಶ್ರೀಪತಿ ಪುರಂದರ ವಿಠಲ ಆ ಪಾರ್ಥನ ರಮಣಿಗೆ ಅಕ್ಷಯ ವಸ್ತ್ರವನಿತ್ತು ಕಾಯ್ದ.