ಕೀರ್ತನೆ - 1294     
 
ಹರಿಹರಿಯೆಂದು ಕರೆಯುವುದೇ ತಡ ಕರೆದಲ್ಲಿಗೆ ಬರುವ ನರಹರಿಯೆಂದು ಕರೆಯುವುದೆ ತಡ ಕರೆದಲ್ಲಿಗೆ ಬರುವ ಸುರನರ ಲೋಕದಲ್ಲೆಲ್ಲಿದ್ದರೂ ಕರೆದಲ್ಲಿಗೆ ಬರುವ ಪುರಂದರ ವಿಠಲನೆಂದು ಕರೆಯುವುದೆ ತಡ ಕರೆದಲ್ಲಿಗೆ ಬರುವ.