ಕೀರ್ತನೆ - 1293     
 
ಗುರಿಯನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲರಿಯದವನೆ ಮಾಸಾಳು ಹರಿಯೆಂದು ಓದದೆಲ್ಲವು ಹಾಳು ಪುರಂದರವಿಠಲ ಪಾರ್ಥನ ಮನೆಯೊಳು.