ಕೀರ್ತನೆ - 1292     
 
ಗುರಿಯ ನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲು ಅರಿಯದವ ಮಾಸಾಳು ಹರಿಯೆಂದು ಓದದ ಓದೆಲ್ಲ ಹಾಳು ಪುರಂದರ ವಿಠಲ ಪಾರ್ಥನ ಮನೆಯೊಳು.