ಕೀರ್ತನೆ - 1288     
 
ಹರಿಯೆಂಬುದೇ ಲಗ್ನ ಬಲವು ಹರಿಯಂಬುದೇ ತಾರಾಬಲವು ಹರಿಯಂಬುದೇ ದೈವ ಬಲವು ಹರಿ ಶ್ರೀ ಲಕುಮಿ ಪತಿ ಪುರಂದರ ವಿಠಲನ ಬಲವಯ್ಯ ನರರಿಗೆ.