ಕೀರ್ತನೆ - 1287     
 
ಸಿವಿರಿಂಚ್ಯಾದಿಗಳು ಅರಿಯದಂತಹ ಮಹಿಮೆ ಅರಿತು ಪಾಡಲು ಜಗದಿ ಅರುಹಕಾರಯ್ಯ ಅರವಿಂದದಳ ನಯನ ಶರಣೇಂದವರ ಕಾವ ಕರುಣಾಸಾಗರ ನಮ್ಮ ಪುರಂದರ ವಿಠಲ.