ಕೀರ್ತನೆ - 1286     
 
ಸಕಲ ಶ್ರುತಿ ಪುರಾಣಗಳೆಲ್ಲ ಅದಾವನ ಮಹಿಮೆ ಸುಖ ಪೂರ್ಣ ಸುರವರಾರ್ಚಿತ ಪಾದ ಶಕಟಮರ್ದನ ಶಾರದೇಂದು ವಕ್ರ ರುಚಿಕರವರ ಕಲ್ಯಾಣ ರಂಗ ರುಕ್ಮೀಣೀರಮಣ ಪರಿಪೂರ್ಣ ನಮ್ಮ ಪುರಂದರ ವಿಠಲ.