ಕೀರ್ತನೆ - 1285     
 
ಬ್ರಹ್ಮಾಂಡವದೆಲ್ಲ ರೋಮ ಕೂಪದೊಳಿರಲು ಅಮ್ಮಾ ಅಮ್ಮಾ ಎನುತ ಅಮ್ಮೆಯ ಬೇಡುತ್ತಿಹೆ ಹೆಮ್ಮಕ್ಕಳು ನಗರೆ ಬ್ರಹ್ಮಾದಿಗಳು ಮೊಮ್ಮಕ್ಕಳು ನಗರೆ ರುದ್ರಾದಿಗಳು ಮರಿ ಮಕ್ಕಳು ನಗರೆ ಮಿಕ್ಕ ಸುರರೆಲ್ಲ ರಮೆಯರಸ ಸಿರಿ ಪುರಂದರ ವಿಠಲ.