ಕೀರ್ತನೆ - 1283     
 
ಅಣುವಿಗೆ ಅಣುವಾಗಿ ಘನಕ್ಕೆ ಘನವಾಗಿ ಗುಣತ್ರಯ ತತ್ವಕ್ಕೆ ಮೀರಿದ ದೊರೆಯಾಗಿ ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ ಗುಣನಿಧಿ ಪುರಂದರ ವಿಠಲ ನಿನ್ನ ಮಹಿಮೆ ಎಣಿಕೆ ಮಾಡುವರಾರು ಎನ್ನಪ್ಪನೆ.