ಕೀರ್ತನೆ - 1280     
 
ಬೆಟ್ಟತಂದಾ ದೈವವು ಹೊಂದಿದ್ದ | ಕಟ್ಟಾ ಸಮುದ್ರದ ನಂಟನಾಗಿ ಉಪ್ಪಿನ ಬರ ಕಂಡ | ಅರಸಿನ ಮಗ ತಿರುತಿರುತಿಹದ ಕಂಡ | ನಿನ್ನ ತೊಂಡನು ನಿನ್ನ ತೊಂಡನು ನಿನ್ನ ತೊಂಡನಾಳುವ । ನೀನಾಳುವೆ ನಿನ್ನ ತೊಂಡ ನಾನು ಬರಿಯ ಮಾತಲ್ಲ | ವಿಠಲ ನಿನ್ನಾಣೆ ನಿನ್ನ ತೊಂಡ ನಾನು ಪುರಂದರ ವಿಠಲ