ಕೀರ್ತನೆ - 1279     
 
ಉಳ್ಳವರುಂಡಾರು ಮರೆಯ ಮರೆಯ | ಬಲ್ಲಿರ್ದನಾಳುಗಳು ತಲೆಯಲ್ಲಿ ನುಡಿದರೇನೆಂಬೆ | ಬಲ್ಲಿರ್ದನಾಳುಗಳು ದಟ್ಟಿಯಲಿ ನಡೆದರೇನೆಂಬೆ | ಬಲ್ಲಿರ್ದ ಪುರಂದರ ವಿಠಲನಾಳುಗಳು