ಕೀರ್ತನೆ - 1278     
 
ಮಧುರೆಯೊಳಗೆ ನಿನ್ನ ತುಂಟಾಟಿಕೆಗಳ ನೋಡ । ಉದ್ಧವನೆತ್ತ, ಕುಬುಜೆಯ ಮನೆಯೆತ್ತ | ನೀ ಮಾಡಿದ ಮರ್ಯದೆ ಪುರಂದರ ವಿಠಲ | ಉದ್ಭವನೆತ್ತ ||