ಕೀರ್ತನೆ - 1276     
 
ಹೊಕ್ಕುಳಲಿ ಗಂಡು ಪೆತ್ತವರುಂಟೆ | ಉಂಗುಷ್ಟದಲಿ ಪೆಣ್ಣ ಪೆತ್ತವರುಂಟೆ | ಮಿಕ್ಕಲಾದ ದೇವರಿಗೆ ಈ ಸೌಭಾಗ್ಯವುಂಟೆ | ಮೊರೆ ಹೊಕ್ಕೆ ಮೊರೆ ಹೊಕ್ಕೆ ಪುರಂದರ ವಿಠಲ ||