ಕೀರ್ತನೆ - 1272     
 
ಜಯ ಜಯ ಬದರಿಕಾಶ್ರಮ ನಾರಾಯಣ । ಜಯ ಜಯ ಬಾದರಾಯಣ ಪ್ರವೀಣ | ಜಯ ಜಯ ಪ್ರಯಾಗದಲಿಪ್ಪ ನಾರಾಯಣ | ಜಯ ಜಯ ಕಾಶೀ ಬಿಂದು ಮಾಧವನೇ । ಜಯ ಜಯ ಜಗನ್ನಾಥ ಸಿಂಹಾದ್ರಿ | ಜಯ ಜಯ ಆಹೋಬಲ ನಾರಸಿಂಹ ಜಯ ಜಯ ತಿರುಮಲರಾಯ ಜಯ ಕಂಚೀವರದ । ಜಯ ಜಯ ರಂಗನಾಥ ಶ್ರುತಿ ಗೀತ । ಜಯ ಸೇತುರಾಮ ಜಯ ಪದ್ಮನಾಭ । ಜಯ ಜಯ ಜಯಾ ಮುದ್ದು ಉಡುಪಿ ಕೃಷ್ಣ | ಜಯ ಜಯ ಪುಂಡರೀಕ ಮುನಿವರದ ಪುರಂದರ ವಿಠಲ