ಕೀರ್ತನೆ - 1268     
 
ಓಂಕಾರ ಪ್ರತಿಪಾದ್ಯ ವ್ಯಾಹೃತಿ ಯೊಳಗಿದ್ದು । ಗಾಯತ್ರಿಯೆನಿಸುವೆ ಪುರುಷಸೂಕ್ತಮೇಯ । ಏಕೋತ್ತರ ಪಂಚಾಶದ್ವರ್ಣಗಳಲ್ಲಿ | ವರ್ಣಾಭಿಮಾನಿಗಳಿಂದ ವರಣೀಯನಾಗಿಪ್ಪೆ | ವರಕಲ್ಪ ಕಲ್ಪಕ್ಕೂ ವರದೇಶ ವರದ ಪುರಂದರ ವಿಠಲ । ವ್ಯಾಹೃತಿಯೊಳಗಿದ್ದು ಗಾಯತ್ರಿಯೆನಿಸುವೆ