ಪುರುಷ ಸೂಕ್ತವೇ ಮೊದಲಾದ ವೇದಗಳಿಂದ
ಮತ್ತೆ ಕೆಲವು ಉಪನಿಷದ್ ವೇದ್ಯನು ನೀನು |
ಮಹಾಭಾರತ ಪುರಾಣಗಳಲಿದ್ದ ರೂಪ ಗುಣಕ್ರಿಯೆಗಳನ್ನು !
ಸಾರ್ವಭೌಮ ಬೊಮ್ಮ ಬಲ್ಲ |
ಆತ ನಿಂದಲಿ ವಾಣಿ - ಭಾರತಿಯರು ಬಲ್ಲರು |
ವಾಣಿಯಿಂದಲಿ ಮಹಾದೇವ ತಾ-ಬಲ್ಲನು ।
ರುದ್ರನಿಂದಲಿ ಉಮಾದೇವಿಯು ಬಲ್ಲಳು |
ಉಮೆಯಿಂದ ಇಂದ್ರ-ಕಾಮರು ಬಲ್ಲರು |
ಸಕಲ ದೇವತೆಗಳು ಪುರಂದರ ವಿಠಲನ |
ಬಲ್ಲರು ಅರಿಯರು ಸಾಕಲ್ಯದಿಂದ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ