ಕೀರ್ತನೆ - 1266     
 
ತನ್ನಿಂದೊಂದೆರಡು ಜ್ಞಾನಗುಣಾಧಿಕರ ಮೊದಲು ಮಾಡಿಕೊಂಡು | ಬೊಮ್ಮನ ಪರಿಯಂತ ತಾರತಮ್ಯ ಪಂಚಭೇದ ಮಾರ್ಗವರಿತು | ನವವಿಧ ಸದ್ಭಕ್ತಿ ಯುಕ್ತನಾಗಿ । ನಿತ್ಯ ಜನನ-ಮರಣ ದೂರ ಪುರಂದರ ವಿಠಲನ್ನ ಗುಣ ರೂಪ ಕ್ರಿಯೆಯನ್ನು ತಿಳಿಯಬೇಕು