ಕೀರ್ತನೆ - 1263     
 
ಸತ್ಯ ಸ್ವರೂಪನೆ ಸತ್ಯ ಕರ್ಮಸಂಕಲ್ಪನೆ ಸತ್ಯ ಕಾಮನೆ ಸತ್ಯ ವರದನೆ | ಸತ್ಯ ಜಗಜ್ಜನ್ಮಾದಿಕಾರಣನೆ | ಸತ್ಯ ಭಾಷಣನೆ ಸತ್ಯ ಭೂಷಣನೆ | ಸತ್ಯ ಜನೇಡ್ಯನೆ ಸತ್ಯ ಮಹಿಮನೆ । ಸತ್ಯ ಪುರಂದರ ವಿಠಲರಾಯ