ಕೀರ್ತನೆ - 1262     
 
ನಿತ್ಯ ಪಭಾವದೊಳಿಹ ಲಕುಮಿಗೆ । ನಿತ್ಯ ಪುತ್ರ ಭಾವ ಬೊಮ್ಮ ಪ್ರಾಣರಿಗೆ | ನಿತ್ಯ ಪೌತ್ರ ಭಾವ ವೈನತೇಯ ಶೇಷ ಗಿರೀಶ ದೇವರಿಗೆ | ನಿತ್ಯ ನೃಪ್ತ ಭಾವ ಇಂದ್ರ ಕಾಮರಿಗೆ | ನಿತ್ಯ ಭೃತೃಭಾವ ಸುರಾದಿಗಳಿಗೆ | ನಿತ್ಯ ಜಾರ ಭಾವ ಅಪ್ಸರಸರಿಗೆ | ನಿತ್ಯ ಪುರಂದರ ವಿಠಲರಾಯ