ಕೀರ್ತನೆ - 1261     
 
ಸಿರಿ ಚತುರ್ಮುಖ ಪಂಚಮುಖಾದಿ । ಸುರರು ಮನು ಮುನಿ ಮನುಜೋತ್ತಮ ಮರು ತಾರತಮ್ಯತಾಯುಕ್ತರು | ಹರಿ ಭಕ್ತಿ ಹರಿ ಜ್ಞಾನದಿಂದ ತಾರತಮ್ಯದಿ | ಸಿರಿ ಪುರಂದರ ವಿಠಲರಾಯನ | ಚರಣ ಶರಣದೆ ಸದೈವಂಗಳು