ಕೀರ್ತನೆ - 1259     
 
ಬೊಮ್ಮ- ಸರಸ್ವತಿ ಪಡೆದರಯ್ಯ ಶೇಷದೇವನ | ಉಮ್ಮೇಶ ದೇವನ ವಾಯು ಭಾರತಿಯರು ಪಡೆದರಯ್ಯ | ಶೇಷ-ಸುವರ್ಣ-ಗಿರೀಶ ಮಹೇಂದ್ರರ | ಪುತ್ರ ಪೌತ್ರ ಪರಂಪರೆಯಾಗಿ ಇಪ್ಪರು ಪುರಂದರ ವಿಠಲಾ