ಕೀರ್ತನೆ - 1258     
 
ವಸುದೇವ ಮಾಯಾದೇವಿ ಪ್ರದ್ಯುಮ್ನ ದೇವ ಕೃತಿ ದೇವಿ । ಸಂಕರ್ಷಣದೇವ ಜಯಾದೇವಿ ನಿಮ್ಮೊಳು ನೀವೇ ಕೊಡು-ಕೊಳೆಯುಳ್ಳವರು | ನಿಮ್ಮೊಳು ನೀವೇ ದಿಬ್ಬಣಿಗರು ನಿಮ್ಮೊಳು ನೀವೇ ಬೀಗರಾದಿರಿ | ಬಿದ್ದಿನವರಾದಿರಿ ಪುರಂದರ ವಿಠಲ