ಶ್ವೇತ ದ್ವೀಪದಿ ಆಯುಕ್ತ ಸ್ಥಳದಲ್ಲಿ
ಚತುರ್ಮುಖ - ಭವೇಂದ್ರಾದಿ ಸುರರು
ಭೂಭಾರವ ನಿಳುಹಬೇಕೆಂದು
ನಿನ್ನ ಸ್ತುತಿಸೆ ಸ್ತುತಿಸೆ ಬಹುಕಾಲ
ಮತ್ಯ-ಕೂರ್ಮ ವರಾಹನಾಗಿ
ಕಾಲಕಾಲದಲಿ ಶಿಷ್ಟರ ಪಾಲಿಪನೆಂದು
ಬಿರುದು ಸಲ್ಲುವುದು (ನಿನಗೆ) ಶರಣಾಗತ ವಜ್ರ ಪಂಜರ
ಸಿರಿ ಪುರಂದರ ವಿಠಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ