ಕೀರ್ತನೆ - 1253     
 
ನಿನಗೆ ನೀನೇ ಮೋಹ ನಿನಗೆ ನೀನೇ ಪ್ರೀತಿ ನಿನಗೆ ನೀನೇ ಭಕ್ತ ನಿನಗೆ ನೀನೇ ದ್ವೇಷಿ ನಿನಗೆ ನೀನೇ ಜ್ಞಾನಿ ನಿನಗೆ ನೀನೇ ಮಾಳ್ಪೆ (ನಿನಗೆ ನೀನೆ) ಪುರಂದರ ವಿಠಲ.