ಕೀರ್ತನೆ - 1252     
 
ಶ್ರೀದೇವಿಯ ಮೂರತಿಯಲ್ಲಿ ಭೂದೇವ ಪರಿಪೂರ್ಣ ನೀನೆಯೇ ಅವ್ಯಕ್ತಾಕಾಶದಲಿ ಸ್ವಾಮಿ ಅವ್ಯಕ್ತ ಪರಿಪೂರ್ಣ ನೀನೇಯೆ | ಅನಂತಾನಂತದಲಿ ಸ್ವಾಮಿ ಅನಂತ ಪರಿಪೂರ್ಣ ನೀನೆಯೇ ಜಗನ್ನಾಯಕ ಪುರಂದರ ವಿಠಲ ಸರ್ವ ಜಗಕೆ