ಕೀರ್ತನೆ - 1250     
 
ಅಂದು ಇಂದು ಹರಿ ಹರಿ | ಎಂದೆಂದು ನೀನೇ ಗತಿ ಮತಿ ಇ-। ನ್ನಿಂದಿರೇಶ ಹರಿ ನಂದ ನಂದನನೇ ರಾಗದಿ । ಇಂದಿರೇಶ ಒಂದೇ ಮಾತು ಪುರಂದರ ವಿಠಲ ತಪ್ಪದು ।