ಕೀರ್ತನೆ - 1249     
 
ಆಂಜನೇಯನ ಕೂಡಿಕೊಂಡು | ಭುಂಜಿಸಬೇಕೆಂದು ರಾಮ ಕರೆಯಲು | ಎಂಜಲ ಹರಿವಾಣವನ್ನೆತ್ತಿಕೊಂಡು ಬಂದು | ಎಂಜಲವುಂಡುಣ್ಣ ಕಲಿಸಿದ ಹನುಮಂತ | ಕಂಜಾಕ್ಷ ಪುರಂದರ ವಿಠಲನ | ಎಂಜಲನುಂಡರು ಸಕಲ ದೇವತೆಗಳು |