ಕೀರ್ತನೆ - 1248     
 
ನಿನ್ನಂಥವನು ನಾನಾಗಬೇಕು ಎಂದು ಎಂದೂ ಕಾಮಿಸೆ । ನಿನ್ನಂಥವರಿಲ್ಲವಾಗಿ ನೀನೇ ಅವತರಿಸಿ | ಮುನ್ನಿಹನ ಮುನಿಗಳಿಗೆ ಮನುಗಳಿಗೆ ಮತ್ತವರುಗಳಿಗೆ | ನಿನ್ನಂಥವರಿಲ್ಲವಾಗಿ ನೀನೇ ಸಿರಿ ಪುರಂದರ ವಿಠಲ