ನೀನನಂತ ಮಹಿಮನೆಂದರಿತರಿತು ಮ |
ತ್ತೇನ ಶಂಕೆ ಆತಂಕವಿಲ್ಲದೆಯೆ ನಡೆಗೊಮ್ಮೆ ಕರೆವೆ |
ನಿನ್ನನಯ್ಯ ನಾನಿನ್ನನಯ್ಯ ಆನು ನುಡಿಗೊಮ್ಮೆ ಕರೆವೆ ।
ಅಡಿಗಡಿಗೆ ಕರೆವೆ ನಿನ್ನನಯ್ಯಾ ನುಡಿಗೊಮ್ಮೆ ಕರೆವೆ ।
ಈ ಅಪರಾಧಕ್ಕೆ ನನ್ನ ತೊತ್ತ ತೊಂಡರವನಾಗಿ ।
ತೋರುತಿಹೆನೈ ಪುರಂದರ ವಿಠಲ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ