ಸಿರಿವತ್ಸ ಸಿರಿಧರ ಸುರಗಣ ಮುಕುಟ ಮಂಡಿತ |
ಚರಣಾರವಿಂದ ಪುರುಷೋತ್ತಮ ವಾಮನ ವಾಸುದೇವ |
ಹರಿದೇವೋತ್ತಮ ದೇವಕೀ ನಂದನ
ಭೂವಲ್ಲಭ ಗೋವರ್ಧನೋದ್ಧಾರ ।
ಪುರುಷೋತ್ತಮ ವಾಮನ ವಾಸುದೇವ ಪರಮೇಶ್ವರ ।
ಪರಂತಪ ಪುರಂದರ ವಿಠಲರಾಯ ಪುಂಡಲೀಕ 1
ವರದ ಪುರುಷೋತ್ತಮ ವಾಮನ ವಾಸುದೇವ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ