ಕೀರ್ತನೆ - 1239     
 
ಬೊಮ್ಮಾಂಡವೆ ಮಂಟಪ ಜ್ಯೋತಿಶ್ಚಕ್ರವೆ ದೀಪ | ಮಹಾಮೇರು ಸಿಂಹಾಸನ ಮಂದಾಕಿನಿ ಮಜ್ಜನ | ಮಂದರ ಪಾರಿಜಾತ ಮಾಲೆ | ಪುರಂದರ ವಿಠಲಗೆ ಅಮೃತವೇ ನೈವೇದ್ಯ