ಕೀರ್ತನೆ - 1236     
 
ಬ್ರಹ್ಮಾಂಡ ಕಟಾಹವೇ ಪುಟಚಂಡು । ಬ್ರಹ್ಮನ ಪ್ರಳಯವೆ ಎವೆನೋಟ | ನಮ್ಮ ಪುರಂದರ ವಿಠಲರಾಯನಾಡುವ ಪುಟಚಂಡು |