ಕೀರ್ತನೆ - 1233     
 
ಬ್ರಹ್ಮಾಂಡವೇ ಮಂಟಪ ಜ್ಯೋತಿಶ್ಚಕ್ರವೇ ದೀಪ । ಮಹಾಮೇರು ಸಿಂಹಾಸನ ಮಂದಾಕಿನಿ ಮಜ್ಜನ । ಮಹಾಲಕುಮಿ ಅಂಬರಾಭರಣ ಮಂದಾರ ಪಾರಿಜಾತ ಮಾಲೆ | ಮಹಾಮೇರು ಸಿಂಹಾಸನ ಶ್ರೀ ಪುರಂದರ ವಿಠಲಗೆ