ಕೀರ್ತನೆ - 1229     
 
ಅಸುರರ ಬದುಕಾ ಬಿಸಿಯರಿಸಿನವವ್ವ | ಸುರರ ಬದಕು ಸುಸ್ಥಿರ ಕಾಣಿರೊ। ಆವಾವ ಜಗ-ಜಗಂಗಳೊಳಗೆ ಸುರರ ಬದುಕು | ಪುರಂದರವಿಠಲನ ಕೋಪಪ್ರಸಾದದಿಂದ | ಸುರರ ಬದುಕು ಸುಸ್ಥಿರ ಕಾಣಿರೋ