ಕೀರ್ತನೆ - 1228     
 
ಪಾಷಂಡರ ಕೂಡೆ ಕಾಳೆಗ | ವಿಷ್ಣು ದ್ವೇಷಿಗಳ ಕೂಡೆ ಕಾಳೆಗ | ಕಾಳೆಗೆ ಕಾಳೆಗ ನಾಸ್ತಿಕರ ಕೂಡೆ । ಕಾಳೆಗೆ ಹರಿಡಂಭಕರ ಕೂಡೆ । ಪುರಂದರವಿಠಲನ ಮೆಚ್ಚಿ ಕಾದಿಸಿ ಕಾದಿಸಿ ನಮ್ಮನೆ ಗೆಲಿಸುವ