ಕೀರ್ತನೆ - 1227     
 
ಖಳರ ಕಷ್ಟ-ನಿಷ್ಟುರಂಗಳ ತಾಳಿದರಲಾ ಮನುಗಳು | ತಾಳಿದರಲಾ ಮುನಿಗಳು | ತಾಳಿದರಲಾ ಸಕಲ ದೇವತೆಗಳು? । ತಾಳಿದರಲಾ ಪುರಂದುರವಿಠಲ ಒಲಿವನ್ನಕ್ಕ |