ಕೀರ್ತನೆ - 1226     
 
ಖಳರೈಶ್ವರ್ಯ ಖಳರ ವಿಭೂತಿ | ಖಳರಲಿ ದೌತ್ಯ ಖಳರಲಿ ವಿದ್ಯೆಗಳು | ಖಳರ ತ್ಯಾಗ ಖಳರ ಕರ್ಮ| ಖಳರ ಕಷ್ಟ-ನಿಷ್ಠುರಂಗಳು | ಪುಂದರವಿಠಲನ ಪರಮಪ್ರಿಯರ । ಅವಮನ್ನಡೆ-ಇವು ಸದಾ ಸರ್ವದಾ ನೊಡಾ