ಖಳರ ನೋಟವೆ ಹಾವಲ್ಲವೆ, ಹಾವ ಬೇರೆ ಇನ್ನರಸಲೇತಕೆ ? 1
ಖಳರ ನೋಟವೆ ಹುಲಿಯಲ್ಲವೆ, ಹುಲಿಯ ಬೇರೆ ಇನ್ನರಸಲೇತಕೆ? ।
ಖಳರ ಕೂಟವೆ ವಿಷವಲ್ಲವೆ, ವಿಷವ ಬೇರೆ ಇನ್ನರಸಲೇತಕಯ್ಯ?
ಖಳರೊಳಗೆನ್ನ ಹುಟ್ಟಿಸಿದೆ ಖಳರಿಗೊಪ್ಪಿಸಿ ಕೊಟ್ಟೆಯಲ್ಲ |
ಖಳರಖಂಡ ದಂಡೆಯ ಮುರಿವನೆ
ಖಳರ ನಿವಾರಣ ಪುರಂದರವಿಠಲ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಲೋಕನೀತಿ