ಕೀರ್ತನೆ - 1222     
 
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ ಎಲ್ಲರೊಳಗೆ ವಿರೋಧಿಸಿದವ ಕೆಟ್ಟ ಬಲ್ಲಿದರೊಡನೆ ಸೆಣೆಸಾಡುವವ ಕೆಟ್ಟ ಫುಲ್ಲನಾಭ ಶ್ರೀಪುಂದರವಿಠಲನ ಮೆಲ್ಲಡಿಗಳನು ನಂಬದವನು ಕೆಟ್ಟ ನರಗೇಡಿ.